#Jarakiholi #BellaryPolitics #CLPmeeting
ಅತೃಪ್ತ ಶಾಸಕರ ತಂತ್ರಕ್ಕೆ ಕಾಂಗ್ರೆಸ್ನಿಂದ ಪ್ರತಿತಂತ್ರ
ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಜಾರಕಿಹೊಳಿ & ಟೀಂ
ಮುಂಬೈ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ೭ ಮಂದಿ ಅತೃಪ್ತರು
ಇಂದಿನ ರಾಜಕೀಯ ವಿದ್ಯಮಾನ ಗಮನಿಸಿ ವಾಪಸ್ ಸಾಧ್ಯತೆ
ನಾಳೆಯ ಕೈ ಶಾಸಕಾಂಗ ಸಭೆಗೆ ಹಾಜರಾಗ್ತಾರಾ ಅತೃಪ್ತರು.?
ಸಿಎಲ್ಪಿ ಸಭೆಗೆ ಹಾಜರಾಗುತ್ತಾ ಜಾರಕಿಹೊಳಿ & ಟೀಂ..?
ಬೆಂಗಳೂರಿಗೋ..? ಸ್ವ ಕ್ಷೇತ್ರದತ್ತ ಮರಳ್ತಾರಾ ಅತೃಪ್ತ ಶಾಸಕರು.?
ಜಾರಕಿಹೊಳಿ ಸೂಚನೆಗಾಗಿ ಕಾಯುತ್ತಿರುವ ಆಪ್ತ ಶಾಸಕರು
--------------------------------------------------------------------------------------------------------
#DighvijayNews- ದಿಗ್ವಿಜಯ ನ್ಯೂಸ್ 24x7 : ಇದು ಕನ್ನಡಿಗರ ಧ್ವನಿ
ಸುದ್ದಿಯಲ್ಲಿ ಸದಾ ಮುಂದೆ | ಅತ್ಯಾಧುನಿಕ 3D ತಂತ್ರಜ್ಞಾನ | ನಂಬಿಕಸ್ಥ ಕನ್ನಡ ಸುದ್ದಿ ವಾಹಿನಿ | ನಿಖರ ಮಾಹಿತಿ | ಎಕ್ಸ್ ಕ್ಲೂಸಿವ್ ಸಂದರ್ಶನಗಳು | ಪಕ್ಕಾ ಲೆಕ್ಕಾಚಾರ | ಭಿನ್ನ ವಿಭಿನ್ನ ಕಾರ್ಯಕ್ರಮಗಳು | ಲೈವ್ ನ್ಯೂಸ್ ಅಪ್ ಡೇಟ್ ಗಳಿಗೆ, ವಿಡಿಯೋಸ್ ಮತ್ತು ಹೆಚ್ಚಿನ ಮಾಹಿತಿಗಾಗಿ ನಮ್ಮ ಸೋಷಿಯಲ್ ಮೀಡಿಯಾ ಪೇಜಗಳನ್ನು LIKE ಮಾಡಿ, SHARE ಮಾಡಿ ಹಾಗೂ SUBSCRIBE ಆಗಿ.
Watch Live at &
at Dighvijay News Mobile App:
0 Comments