INDIAN CYBER CAFE: OPINION FROM RESPECTED BELLIYAPPA SIR GOWTHAMPURA ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮುರುಘಾಮಠದಲ್ಲಿ ನಡೆಯುತ್ತಿರುವ ಹಾಗೂ ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ಸೇನಾ ಪೂರ್ವ ಉಚಿತ ತರಬೇತಿ ರ್ಯಾಲಿಯನ್ನುದ್ದೇಶಿಸಿ ನಮ್ಮ ಹಿತೈಷಿಗಳು ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣವನ್ನು ಮಲೆನಾಡು ಪ್ರೌಢಶಾಲೆಯಲ್ಲಿ ನೀಡಿದಂತಹ ಗುರುಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಈ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ನಿಮ್ಮ ಮಿತ್ರರೊಂದಿಗೆ ಶೇರ್ ಮಾಡಿ.
ಜೈ ಹಿಂದ್ ಜೈ ಕರ್ನಾಟಕ

0 Comments